ದಾವಣಗೆರೆ : ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ದಿ ಮಂಡಳಿಯ ವಿಪ್ರ ಸ್ವ ಉದ್ಯಮ ನೇರ ಸಾಲ ಯೋಜನೆಯ ಮೂಲಕ ಬ್ರಾಹ್ಮಣ ಸಮುದಾಯದವರು ಗುಡಿಕೈಗಾರಿಕೆ, ಸಣ್ಣ ಕೈಗಾರಿಕೆ, ಹೋಟೆಲ್ ಉದ್ಯಮ ಅಂಗಡಿ, ಟೈಲರಿಂಗ್, ಟ್ಯಾಕ್ಸಿ ಹಾಗೂ ಹಸು ಸಾಕಾಣಿಕೆಯಂತಹ ಸ್ವಯಂ ಉದ್ಯೋಗ ಕೈಗೊಳ್ಳಲು ಆರ್ಥಿಕ ನೆರವು ಒದಗಿಸಲು ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿಯನ್ನು ವೆಬ್ ಸೈಟ್ Ksbdb.karnataka.gov.in ನಲ್ಲಿ ಆಗಸ್ಟ್ 31 ರೊಳಗಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂ: 8762249230 ಸಂಪರ್ಕಿಸಬಹುದೆಂದು ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.
- Application Deadline August 31
- Brahmin Community Schemes
- Davanagere News
- Direct Loan Scheme
- Karnataka News
- Karnataka State Brahmin Development Board
- KSBDB
- KSBDB Helpline
- Self Employment Loans
- Vripra Self Employment Loan Scheme
- ಅರ್ಜಿ ಆಹ್ವಾನ
- ಆಗಸ್ಟ್ 31
- ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ
- ಕರ್ನಾಟಕ ವಾರ್ತೆ
- ದಾವಣಗೆರೆ ಸುದ್ದಿ
- ವಿಪ್ರ ಸ್ವ ಉದ್ಯೋಗ ನೇರ ಸಾಲ ಯೋಜನೆ
- ಸಣ್ಣ ಕೈಗಾರಿಕೆ
- ಸ್ವಯಂ ಉದ್ಯೋಗ
- ಹಸು ಸಾಕಾಣಿಕೆ
Leave a comment