ವಿಜಯನಗರ (ಹೊಸಪೇಟೆ) : ಕರ್ನಾಟಕ ರಾಜ್ಯದ ರಾಜ್ಯಪಾಲರಾದ ತಾವರ್‌ಚಂದ್ ಗೆಹ್ಲೋಟ್ ಅವರು ಫೆಬ್ರವರಿ 24 ರಂದು ವಿಶೇಷ ವಿಮಾನದ ಜಿಂದಾಲ್ ಗೆ ಆಗಮಿಸುವರು. ಜಿಂದಾಲ್ ನಿಂದ ಮಧ್ಯಾಹ್ನ 2.10 ಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಆಗಮಿಸಿ ಸಂಜೆ 5 ಗಂಟೆಗೆ 34 ನೇ ಘಟಿಕೋತ್ಸವದಲ್ಲಿ ಭಾಗವಹಿಸಿ ರಾತ್ರಿ 7.55 ಕ್ಕೆ ಜಿಂದಾಲ್ ಗೆ ಪ್ರಯಾಣಿಸಿ ಅಲ್ಲಿಂದ ಬೆಂಗಳೂರಿಗೆ ತೆರಳುವರು.
Leave a comment