No products in the cart.
ಹರಪನಹಳ್ಳಿ: ತಾಲ್ಲೂಕಿನ ಹಲುವಾಗಲು ತುಂಗಭದ್ರಾ ನದಿಯಲ್ಲಿ ಈಜಲು ಹೋಗಿದ್ದಾಗ ನೀರಲ್ಲಿ ಮುಳುಗಿ ಅಣ್ಣ ತಮ್ಮ ಜಲಸಮಾಧಿ ಯಾಗಿದ್ದು, ಕಿರಿಯ ಮಗನನ್ನು ತಂದೆ ರಕ್ಷಿಸಿದ್ದಾರೆ. ಹಲುವಾಗಲು ಗ್ರಾಮದ ನಿವಾಸಿ ಮಂಜಪ್ಪ ಅವರ ಪುತ್ರರಾದ...