No products in the cart.
ಹರಪನಹಳ್ಳಿ : ಇಲ್ಲಿಯ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯ ಉಪ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಾಹಣ ಕಾಮಾಗಾರಿ ಕೈಗೆತ್ತಿಕೊಂಡಿರುವುದರಿಂದ ಆ.28ರ ಶುಕ್ರವಾರ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಹರಪನಹಳ್ಳಿ ನಗರ, ಕೂಲಹಳ್ಳಿ, ಅಡವಿಹಳ್ಳಿ, ನಂದಿಬೇವೂರು,...