No products in the cart.
ಹರಪನಹಳ್ಳಿ : ತಾಲ್ಲೂಕಿನ ಅರಸೀಕೆರೆಯಲ್ಲಿ 5 ದಿನದ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬನ ಮೃತದೇಹವನ್ನು ಈಜುಪಟುಗಳು ಗ್ರಾಮದ ದೊಡ್ಡಕೆರೆಯಲ್ಲಿ ಶುಕ್ರವಾರ ಪತ್ತೆಮಾಡಿದ್ದಾರೆ. ಎನ್.ಪರಶುರಾಮಪ್ಪ (51) ಸಾವನ್ನಪ್ಪಿದವ. ನಿತ್ಯ ಜಾನುವಾರ ತೊಳೆಯಲು ಹೋಗುತ್ತಿದ್ದ ಪರಶುರಾಮಪ್ಪ...