No products in the cart.
ವಿಜಯನಗರ (ಹೊಸಪೇಟೆ) : ವಿದ್ಯಾರ್ಥಿಗಳಿಗೆ ಕಾನೂನು ಬಾಹಿರವಾಗಿ ನಕಲಿ ಬಸ್ ಪಾಸ್‌ಗಳನ್ನು ಸೃಷ್ಟಿಸಿ ವಿತರಿಸುವ ಮೂಲಕ ಸಾರಿಗೆ ನಿಗಮಕ್ಕೆ ವಂಚಿಸುತ್ತಿದ್ದ ಖಾಸಗಿ ಸೈಬರ್ ಕೇಂದ್ರದ ಅಂಗಡಿಯ ಮಾಲೀಕನ ವಿರುದ್ಧ ಪ್ರಕರಣ ದಾಖಲಾಗಿದೆ....