No products in the cart.
ಹರಪನಹಳ್ಳಿ : ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಬಂಗಾರದ ಪದಕ ಪಡೆದಿರುವ ಹರಪನಹಳ್ಳಿ ನವೋದಯ ಕ್ರೀಡಾಸಂಸ್ಥೆಯ ಕ್ರೀಡಾಪಟು ಜಿ.ಕೆ.ನಂದೀಶ್ ಅವರನ್ನು ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಸನ್ಮಾನಿಸಿದರು. ಕೊ ಖೋ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದ ಜಿ.ಕೆ.ನಂದೀಶ್...