ವಾಕಿಂಗ್ ಹೋಗಿದ್ದ ವ್ಯಕ್ತಿ ಅಪಹರಣ: 5 ಕೋಟಿ ಹಣಕ್ಕೆ ಬೇಡಿಕೆ
ಸಿರಿಸುದ್ದಿ.ಕಾಂ.ಹೊಳಲು: ಬೆಳಿಗ್ಗೆ ವಾಕಿಂಗ್ ಹೋಗಿದ್ದ ವ್ಯಕ್ತಿಯನ್ನು ಅಪಹರಣ ಮಾಡಿ 5ಕೋಟಿ ಹಣ ಕೊಡುವಂತೆ ಬೇಡಿಕೆ ಇಟ್ಟ ಘಟನೆ ಹೂವಿನಹಡಗಲಿ ತಾಲೂಕು ಹೊಳಲು ಗ್ರಾಮದಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ. ಮಂಜುನಾಥ ಶೇಜವಾಡಕರ್ ತಂದೆ ನಾಗೇಶ್ ಶೇಜವಾಡಕರ್ 58ವರ್ಷ ಅಪಹರಣವಾದ ವ್ಯಕ್ತಿ. ಮಂಜುನಾಥ ಪ್ರತಿದಿನ…
ಮನರೇಗಾದ ಎನ್‌ಎಂಎಂಎಸ್ ತಂತ್ರಾಂಶದಲ್ಲಿ ಇ-ಕೆವೈಸಿ ಮಾಡಿಸಿ
ಹರಪನಹಳ್ಳಿ: ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ನೋಂದಾಯಿತ ಕುಟುಂಬಗಳ ಜಾಬ್ ಕಾರ್ಡ್ ಗಿಚಿಟiಜಚಿಣioಟಿ ನ್ನು ಇ-ಕೆವೈಸಿ ಮುಖಾಂತರ ಪೂರ್ಣಗೊಳಿಸಲಾಗುತ್ತಿದ್ದು, ಎಲ್ಲ ಮನರೇಗಾ ಕೂಲಿಕಾರರು ಈ ಅಭಿಯಾನದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಲು ಕೋರಿದೆ ಎಂದು ಹರಪನಹಳ್ಳಿ ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಚಂದ್ರಶೇಖರ್ ವೈ.ಎಚ್.…
ಅರಣ್ಯ ರಕ್ಷಣೆಗೆ ಜನರಲ್ಲಿ ಕಾನೂನಿನ ಅರಿವು ಅಗತ್ಯ
ಚಿತ್ರದುರ್ಗ: ಚಿತ್ರದುರ್ಗದ ಸುತ್ತಮುತ್ತಲಿರುವ ಅರಣ್ಯವನ್ನು ರಕ್ಷಣೆ ಮಾಡಲು ಜನರಲ್ಲಿ ಕಾನೂನಿನ ಅರಿವು ಅಗತ್ಯ, ಅರಣ್ಯ ಸಂಪತ್ತನ್ನ ಲೂಟಿ ಮಾಡುವುದು, ಒತ್ತುವರಿ ಮಾಡುವುದು, ಪ್ರಾಣಿ ಪಕ್ಷಿಗಳನ್ನ ಕೊಲ್ಲುವುದು ನಾವೇ ಮಾಡಿಕೊಂಡ ಕಾನೂನಿನ ಉಲ್ಲಂಘನೆಯಾಗುತ್ತದೆ, ಪರಿಸರ ನಾಶ ಕಾನೂನಿನ ವಿರೋಧವಾಗಿದ್ದು, ಜನರು ಇದರ ಬಗ್ಗೆ…
ಶಿಕ್ಷಣ ಸಂಯೋಜಕರಿಗೆ ನೂರಾರು ಶಿಕ್ಷಕರಿಂದ ಹೃದಯಸ್ಪರ್ಶಿ ಸ್ವಾಗತ
ಸಿರಿಸುದ್ದಿ.ಕಾಂ, ಹರಪನಹಳ್ಳಿ : ಇಲ್ಲಿಯ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯದಲ್ಲಿ ಹೊಸದಾಗಿ ಮೂರು ಜನ ಶಿಕ್ಷಕರು ಶಿಕ್ಷಣ ಸಂಯೋಜಕರು (ಇಸಿಒ)ಗಳಾಗಿ ಗುರುವಾರ ಅಧಿಕಾರ ವಹಿಸಿಕೊಂಡರು. ಹಿಂದಿನ ಶಿಕ್ಷಣ ಸಂಯೋಜಕರುಗಳ ಅವಧಿ ಮುಕ್ತಾಯದ ಹಿನ್ನೆಲೆಯಲ್ಲಿ ಕೆ.ಕಲ್ಲಹಳ್ಳಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ವೀರೇಶ್, ಹರಪನಹಳ್ಳಿ ಸರ್ಕಾರಿ…