No products in the cart.
ವಿಜಯನಗರ : ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಅರಸಿಕೇರೆಯಲ್ಲಿ, ಊರಿನ ಕ್ಷೇಮಾಭಿವೃದ್ಧಿ ಹಾಗೂ ಗ್ರಾಮದ ದೇವತೆಯ ಮೇಲಿನ ಭಕ್ತಿಯ ಸಂಕೇತವಾಗಿ 'ಅಮ್ಮನವರನ್ನು ಗಡಿ ಭಾಗದಲ್ಲಿ ಇಟ್ಟು ಬರುವ' (ಕಳಿಸುವ) ಸಾಂಪ್ರದಾಯಿಕ ಆಚರಣೆಯನ್ನು ಶ್ರದ್ಧಾ-ಭಕ್ತಿಯಿಂದ...