No products in the cart.
ವಿಜಯನಗರ : ಸಿ.ಇ.ಪಿ.ಎಂ.ಐ.ಜೆಡ್. ಯೋಜನೆಯಡಿ ಹೊಸಪೇಟೆ ತಾಲೂಕಿನ ಗಣಿಬಾದಿತ ಗ್ರಾಮಗಳಲ್ಲಿ ಎರಡು ಮಿಶ್ರತಳಿ ಹಸು ಹಾಗೂ ಉನ್ನತೀಕರಿಸಿದ ಎಮ್ಮೆ ಸಾಕಾಣಿಕೆಗೆ ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಜುಲೈ 29 ಕೊನೆಯ...