No products in the cart.
ಹರಪನಹಳ್ಳಿ : ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ನಿಚ್ಚಾಪುರ ಕೆರೆಯಲ್ಲಿ ವ್ಯಾಪಕವಾಗಿ ಮಣ್ಣು ಅಗೆಯುತ್ತಿರುವುದು ಗೊತ್ತಿದ್ದರೂ ಗೊತ್ತಿಲ್ಲದಂತೆ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ, ಮಣ್ಣು ಎತ್ತುವವರಿಂದ ದೇಣಿಗೆ ವಸೂಲಿಯು ಎಗ್ಗಿಲ್ಲದೇ ನಡೆದಿದೆ. ಇದನ್ನು ತಡೆಯುವವರು...