ವಿಜಯನಗರ(ಹೊಸಪೇಟೆ) : 110/11 ಕೆವಿ ಸಂಕ್ಲಾಪುರ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಇತರೆ ದುರಸ್ತಿ ಕಾರ್ಯ ಹಮ್ಮಿಕೊಂಡಿರುವುದರಿಂದ ಜುಲೈ 23 ರಂದು ಬೆಳ್ಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1ರವರೆಗೆ ವಿದ್ಯತ್ ವ್ಯತ್ಯಯವಾಗಲಿದೆ. ಸಂಕ್ಲಾಪುರ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ 11ಕೆವಿ ಫೀಡರ್ಗಳಾದ ಎಫ್1, ಎಫ್4, ಎಫ್11, ಎಫ್13 ರಾಜಪುರ, ಎಫ್16 ಸಾಯಿಪೇಟ್ ಹಾಗೂ ಎಫ್17 ವಡ್ರಹಳ್ಳಿ ವ್ಯಾಪ್ತಿಗೆ ಒಳಪಡುವ ಸುತ್ತ ಮುತ್ತಲಿನ ಪ್ರದೇಶಗಳಾದ ಬಳ್ಳಾರಿ ರೋಡ, ಸಿರ್ಸಿನ್ ಕಲ್ಲು, ನಿಯಾಜಿ ನಗರ, ಅಜಾದ್ ನಗರ .
ಈಶ್ವರ ನಗರ, ಉಕ್ಕಡಕೆರೆ, ಜೆ.ಪಿ. ನಗರ, ಅರವಿಂದ ನಗರ, ಬಸ್ ಡಿಪೊ ಏರಿಯಾ, ಸಾಯಿ ಕಾಲೋನಿ, ಹಂಚಿನಗುಡಿ, ಕೊಂಡನಾಯಕನ ಹಳ್ಳಿ, ಅನಂತಶಯನಗುಡಿ, ಸಂಕ್ಲಾಪುರ ಇಂಡಸ್ಟ್ರಿಯಲ್ ಏರಿಯಾ, ಕರ್ನಾಟಕ ಆಯಿಲ್ ಫ್ಯಾಕ್ಟರಿ ಏರಿಯಾ, ಕಾರಿಗನೂರ, ವಿನಾಯಕ ನಗರ, ಆಕಾಶವಾಣಿ, ಪಾರ್ವತಿನಗರ, ವಾಲ್ಮೀಕಿ ನಗರ, ಸೊಂಡರು ರೋಡ್, ರಾಮಾ ಟಾಕೀಸ್ ಏರಿಯಾ, ಚಲುವಾದಿ ಕೇರೆ, ಉಕ್ಕಡಕೆರೆ, ಚಿತ್ತರ ಕೆರೆ, ಮ್ಯಾಸ ಕೆರೆ, ಬಾಣದ ಕೆರೆ, ಜಂಬುನಾಥ ಹಳ್ಳಿ, ಕಾರಿಗನೂರು, ಮಾರುತಿ ಕಾಲೋನಿ, ಸಂಕ್ಲಾಪುರ, ಸಾಯಿಬಾಬಾ ಗುಡಿ ಏರಿಯಾ, ಡ್ಯಾಮ್ ರೋಡ,
ಟಿ ಬಿ ಡ್ಯಾಮ್, ಎನ್ ಸಿ ಕಾಲೋನಿ, ಗಾಂಧೀ ಕಾಲೋನಿ, ಗೋಕುಲ ನಗರ ,ನಿಶಾನಿ ಕ್ಯಾಂಪ, ಕಲ್ಲಹಳ್ಳಿ, ರಜಾಪುರ, ಜಿ.ಜಿ ಕ್ಯಾಂಪ, ಕಣಿವೆರಾಯನಗುಡಿ, ವ್ಯಾಸನಕೇರೆ, ಕಾಕುಬಾಳು, ಗುಡ್ಲುವದ್ದಿಗೇರೆ, ಪಿ.ಕೆ ಹಳ್ಳಿ, ಸಂಕ್ಲಾಪುರ, ನಾಗೇನಹಳ್ಳಿ, ಬಸವನದುರ್ಗ,
ಹೊಸುರು, ಇಪ್ಪಿತ್ತೇರಿ ಮಾಗಣಿ, ನರಸಾಪುರ, 118ಡಣಾಪುರ, ಶುಭ್ಲಾಭ್ ಕೈಗಾರಿಕೆಗಳು ಹಾಗೂ ವಡ್ಡರಹಳ್ಳಿ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ. ಆದ್ದರಿಂದ ಸಾರ್ವಜನಿಕರು ಹಾಗೂ ಗ್ರಾಹಕರು ಸಹಕರಿಸುವಂತೆ ಜೆಸ್ಕಾಂ ಕಾರ್ಯ ಮತ್ತು ಪಾಲನಾ ನಗರ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a comment