ಹರಪನಹಳ್ಳಿ : ತಾಲ್ಲೂಕು ಜಾತ್ಯಾತೀತ ಜನತಾದಳದ (ಜೆಡಿಎಸ್) ನೂತನ ಅಧ್ಯಕ್ಷರಾಗಿ ತಾವರೆಗೊಂದಿ ಗ್ರಾಮದ ವಿ. ಮಲ್ಕಪ್ಪ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ಜಿಲ್ಲಾ ಉಪಾಧ್ಯಕ್ಷರನ್ನಾಗಿ ಶಿರಹಟ್ಟಿ ದಂಡೆಪ್ಪ ಅವರನ್ನು ನೇಮಿಸಲಾಯಿತು. ಜಿಲ್ಲಾ ಅಧ್ಯಕ್ಷ ಮೃತ್ಯುಂಜಯ ಬಾದಾಮಿ, ಹಗರಿಬೊಮ್ಮನಹಳ್ಳಿ ಅಧ್ಯಕ್ಷ ಮಲ್ಲಿಕಾರ್ಜುನಪ್ಪ, ಮಾಜಿ ಅಧ್ಯಕ್ಷರಾದ ಚೆನ್ನಬಸವನಗೌಡ, ಅಂಗಡಿ ವಿಶ್ವನಾಥ, ನಂದಿಹಳ್ಳಿ ಉಮೇಶ, ಸಿ.ಕೊಟ್ರೇಶ್, ರೋಹಿತ್, ದೊಡ್ಮನಿ ಬಸವರಾಜ್, ಜಿ.ಎಚ್.ಬಸವರಾಜ್, ರಮೇಶ, ಅಜ್ಜಯ್ಯ, ಬಸವರಾಜಪ್ಪ, ಶಿವರಾಜ್, ನಾಗರಾಜ್, ಗುರುಮೂರ್ತಿ ಇತರರಿದ್ದರು.
Leave a comment