ಹೊಸಪೇಟೆ : ಮದ್ಯ ಮಾರಾಟ ನಿಷೇಧ

Sirisuddi Kannada
0 Min Read
ವಿಜಯನಗರ (ಹೊಸಪೇಟೆ) : ಜಿಲ್ಲೆಯಲ್ಲಿ ರಂಜಾನ್, ಯುಗಾದಿ ಹಾಗೂ ಕರಿಬೇಟೆ ಮತ್ತು ಹೋಕಳಿ ಆಚರಣೆ ಪ್ರಯುಕ್ತ ಆಚರಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹಾಗೂ ಕಾನೂನು ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಮಾರ್ಚ್ 20ರ ಬೆಳಗ್ಗೆ 6 ರಿಂದ ಮಾರ್ಚ್ 22ರ ಬೆಳಗ್ಗೆ 6 ಗಂಟೆಯವರೆಗೆ ಹೊಸಪೇಟೆ ಉಪವಿಭಾಗ ಹಂಪಿ ವೃತ್ತ ವ್ಯಾಪ್ತಿಯ ಕಮಲಾಪುರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ಮತ್ತು ಸಾಗಣೆ ಮಾಡದಂತೆ ಹಾಗೂ ಮದ್ಯದಂಗಡಿ ಮುಚ್ಚುವಂತೆ ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ ಆದೇಶಿಸಿದ್ದಾರೆ.
Share This Article
Leave a Comment