ಹರಪನಹಳ್ಳಿ ತಾಲ್ಲೂಕು ಸಿಂಗ್ರಿಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಡಿವಾಳರ ಮಾಚಿದೇವ ಜಯಂತಿ ಶನಿವಾರ ಆಚರಿಸಲಾಯಿತು. ಎಸ್‌ಡಿಎಂಸಿ ಅಧ್ಯಕ್ಷ ಸಿ.ಹಾಲೇಶ್, ಸದಸ್ಯರಾದ ಕೆ.ಗುಡ್ಡಪ್ಪ, ಸಿ.ಮಂಜುನಾಥ, ಟಿ.ಯೋಗೇಶ, ಮುಖ್ಯ ಶಿಕ್ಷಕ ಜಿ.ಕೃಷ್ಣಮೂರ್ತಿ, ಹಿರಿಯ ಶಿಕ್ಷಕರಾದ ಸಿ.ನೀಲಪ್ಪ ರುದ್ರಮುನಿ, ಕುಮಾರ ನಾಯ್ಕ, ಮೋಹನ್ ಕುಮಾರ, ಹೇಮಾವತಿ, ಸಂಶದ್, ರುಕ್ಮಿಣಿ, ರಜಿಯಾಬಾನು ಇದ್ದರು.
Leave a comment