ಹರಪನಹಳ್ಳಿ: ತಾಲ್ಲೂಕಿನ ಬೆಣ್ಣಿಹಳ್ಳಿ ಗ್ರಾಮದ ಉಪನ್ಯಾಸಕ ಡಾ.ಸಿ.ಅಜ್ಜಯ್ಯ ಅವರು ಎರಡು ರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ರಾಜ್ಯ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿ, ಅಲಕ್ಷಿತ ದಲಿತ ಮತ್ತು ಬುಡಕಟ್ಟು ಸಮುದಾಯಗಳ ಕುರಿತು ಪ್ರಬಂಧ ಮಂಡಿಸಿದ ಇವರ ಸಾಧನೆಯನ್ನು ಗುರುತಿಸಿ, ಧಾರವಾಡದ ಪ್ರತಿಫಲ ಫೌಂಡೇಷನ್ ವತಿಯಿಂದ ರಾಷ್ಟ್ರೀಯ ಸಾಹಿತ್ಯ ರತ್ನ ಪ್ರಶಸ್ತಿ, ಬೀದರ ಜಿಲ್ಲೆ ವಿಶ್ವ ಕನ್ನಡಿಗರ ಸಂಸ್ಥೆಯಿಂದ ಕಾಯಕ ರತ್ನ ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿ ನೀಡಲಾಗಿದೆ. ಅಜ್ಜಯ್ಯ ಅವರು ಸದ್ಯ ದಾವಣಗೆರೆ ಜಿಲ್ಲೆ ಆನಗೋಡು ಜಿ.ಚೆನ್ನಪ್ಪ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
- Bennehalli
- davanagere
- Dr C Ajjayya
- Harapanahalli
- Kayaka Ratna Award
- Lecturer
- National Awards
- Pratiphala Foundation
- Sahitya Ratna Award
- Sirisuddi
- Vishwa Kannadigara Samsthe
- ಉಪನ್ಯಾಸಕ
- ಕಾಯಕ ರತ್ನ ಪ್ರಶಸ್ತಿ
- ಡಾ ಸಿ ಅಜ್ಜಯ್ಯ
- ದಾವಣಗೆರೆ
- ಪ್ರತಿಫಲ ಫೌಂಡೇಷನ್
- ಬೆಣ್ಣಿಹಳ್ಳಿ
- ರಾಷ್ಟ್ರೀಯ ಪ್ರಶಸ್ತಿ
- ವಿಶ್ವ ಕನ್ನಡಿಗರ ಸಂಸ್ಥೆ
- ಸಾಹಿತ್ಯ ರತ್ನ ಪ್ರಶಸ್ತಿ
- ಹರಪನಹಳ್ಳಿ
Leave a comment