Home ಸುದ್ದಿಗಳು ಕೆರೆಗುಡಿಹಳ್ಳಿಯಲ್ಲಿ ಸಂಭ್ರಮದ ಬಸವೇಶ್ವರ ಕಾರ್ತಿಕ
ಸುದ್ದಿಗಳು

ಕೆರೆಗುಡಿಹಳ್ಳಿಯಲ್ಲಿ ಸಂಭ್ರಮದ ಬಸವೇಶ್ವರ ಕಾರ್ತಿಕ

Share
ಕೆರೆಗುಡಿಹಳ್ಳಿ ಗ್ರಾಮದಲ್ಲಿ ಬಸವೇಶ್ವರ ಕಾರ್ತಿಕೋತ್ಸವ
Share

ಹರಪನಹಳ್ಳಿ : ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲ್ಲೂಕು ಕೆರೆಗುಡಿಹಳ್ಳಿ ಗ್ರಾಮದಲ್ಲಿ ಬಸವೇಶ್ವರ ಕಾರ್ತಿಕೋತ್ಸವ ಸೋಮವಾರ ಅದ್ದೂರಿಯಾಗಿ ಜರುಗಿತು.

ಸೋಮವಾರ ರಾತ್ರಿ 8ಕ್ಕೆ ಕಾರ್ತಿಕ ಮಾಸದ ನಿಮಿತ್ತ ಶಿವ ಸೇರಿ ವಿವಿಧ ದೇವಾಲಯದಲ್ಲಿ ನಡೆಯುವ ವೈಭವದ ಲಕ್ಷ ದೀಪೋತ್ಸವ ಗಮನ ಸೆಳೆಯಿತು. ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಸ್ವಾಮಿಯ ಅಡ್ಡಪಲ್ಲಕ್ಕಿ ಬಸವೇಶ್ವರ ಸ್ವಾಮಿ ದೇವಸ್ಥಾನಕ್ಕೆ ಉತ್ಸವ ತಲುಪಿತು. ಅಭಿಷೇಕ, ಪಲ್ಲಕ್ಕಿ ಉತ್ಸವ, ಭಜನೆ ನಂದಿಕೋಲು, ಸಮಾಳ, ಡೊಳ್ಳು ಕುಣಿತ ವಾಧ್ಯಗಳು ಮೆರವಣಿಗೆಗೆ ಮೆರುಗು ನೀಡಿದವು. ಬಸವೇಶ್ವರ ಸ್ವಾಮಿಗೆ ಹೂ, ಹಣ್ಣು, ಕಾಯಿ, ಎಣ್ಣೆ, ನೈವೇದ್ಯ ಸಮರ್ಪಿಸಿದರು.

ಮುಖ್ಯಶಿಕ್ಷಕ ಪಂಡಿತರಾಧ್ಯ, ವಕೀಲರಾದ ಜಿ.ನಂದೀಶ, ಎಸ್.ಪರಮೇಶ್ವರಪ್ಪ, ಕೆರೆಗುಡಿಹಳ್ಳಿ ಹಾಲೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗಪ್ಪ, ಚಿದಾನಂದಪ್ಪ, ಜಿ.ಶೇಖರಪ್ಪ, ಎಸ್. ಬಸವರಾಜ್, ಯು.ಎಂ.ಬಸಯ್ಯ, ಕೆ.ನಾಗಪ್ಪ,ಡಿ. ಮರುಳಸಿದ್ದಪ್ಪ, ಷಡಕಪ್ಪ, ಟಿ.ಅಜ್ಜಪ್ಪ, ಕೆ.ರುದ್ರಚಾರಿ,ಬಿ.ಎಸ್. ರೇವಣಸಿದ್ಧಪ್ಪ, ಮಂಜುನಾಥ್, ಕಲ್ಲೇಶಪ್ಪ, ಎನ್.ಮಲ್ಲೇಶಪ್ಪ, ಜಿ. ಗಂಗಪ್ಪ, ಪೂಜಾರಿ ಕೊಟ್ರೇಶ್, ಮರಕುಂಟಿ ಮಂಜುನಾಥ್, ಯು. ಎಂ.ವೀರಯ್ಯ, ಜಿ.ಮಲ್ಲಿಕಾರ್ಜುನ್, ನಿವೃತ್ತ ಪಿಎಸ್ಐ ರುದ್ರಪ್ಪ, ಶಿಂಗ್ರಿಹಳ್ಳಿ ಬಸವರಾಜ್, ಜಕಣಾಚಾರಿ, ಶಿವನಾಗಪ್ಪ ಇದ್ದರು.

[the_ad_placement id=”7489″]

 

 

Share

Leave a comment

Leave a Reply

Your email address will not be published. Required fields are marked *

Related Articles
Homeಸುದ್ದಿಗಳು

ರಸ್ತೆ ನಿರ್ಮಾಣಕ್ಕೆ ಜಾಗ ತ್ಯಾಗ ಮಾಡಿದ ಗ್ರಾಮಸ್ಥರ ಋಣ ತೀರಿಸಲಾಗದು: ಶಾಸಕ ಹೆಚ್.ಆರ್. ಗವಿಯಪ್ಪ

ವಿಜಯನಗರ (ಹೊಸಪೇಟೆ) : ಊರಿನ ಸಾರ್ವಜನಿಕ ರಸ್ತೆ ನಿರ್ಮಾಣ ಹಾಗೂ ಮೂಲಸೌಕರ್ಯ ಅಭಿವೃದ್ಧಿಗಾಗಿ ತಮ್ಮ ಜಾಗ...

Homeಸುದ್ದಿಗಳು

ಕೊಪ್ಪಳ : ಪ್ರತಿಭಾ ಪುರಸ್ಕಾರಕ್ಕೆ ಬನ್ನಿ

ಹರಪನಹಳ್ಳಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಹರಪನಹಳ್ಳಿ ತಾಲೂಕು ಘಟಕದ ವತಿಯಿಂದ 2026-27ನೇ ಸಾಲಿನ...

Homeಸುದ್ದಿಗಳು

ಜಿಲ್ಲೆಯ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಶೇ.100 ಇ-ಫಾರ್ಮ್ ವಿತರಣೆ ಪೂರ್ಣ

ವಿಜಯನಗರ (ಹೊಸಪೇಟೆ)  : ಜಿಲ್ಲೆಯ ಐದು ತಾಲೂಕಿನಿಂದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ...

Homeಸುದ್ದಿಗಳು

ಜಿಲ್ಲಾ ಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸದಸ್ಯರ ಆಯ್ಕೆಗೆ ಅರ್ಜಿ ಆಹ್ವಾನ

ವಿಜಯನಗರ(ಹೊಸಪೇಟೆ) : 2026ನೇ ಸಾಲಿಗೆ ಜಿಲ್ಲೆಯಲ್ಲಿ ಅನುಸೂಚಿತ ಜಾತಿಗಳ ಮತ್ತು ಅನುಸೂಚಿತ ಬುಡಕಟ್ಟು ಜಿಲ್ಲಾ ಮಟ್ಟದ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.