Home ಉಚ್ಚಂಗಿದುರ್ಗ

ಉಚ್ಚಂಗಿದುರ್ಗ

7 Articles
ಉಚ್ಚಂಗಿದುರ್ಗ : ಭರತ ಹುಣ್ಣಿಮೆ ಆಚರಣೆ ಸಿದ್ದತೆ ವೀಕ್ಷಿಸಿದ ಎಸ್ಪಿ 
Home

ಉಚ್ಚಂಗಿದುರ್ಗ : ಭರತ ಹುಣ್ಣಿಮೆ ಆಚರಣೆ ಸಿದ್ದತೆ ವೀಕ್ಷಿಸಿದ ಎಸ್ಪಿ 

ಹರಪನಹಳ್ಳಿ : ಜ.31 ರಿಂದ ಆರಂಭವಾಗುವ ಭರತ ಹುಣ್ಣಿಮೆ ಆಚರಣೆ ನಿಮಿತ್ತ ತಾಲ್ಲೂಕಿನ ಉಚ್ಚಂಗಿದುರ್ಗಕ್ಕೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಸ್.ಜಾಹ್ನವಿ ಬೇಟಿ ನೀಡಿ ಸಿದ್ದತೆ ಪರಿಶೀಲಿಸಿದರು. ಅಣಜಿ ಮಾರ್ಗದಿಂದ ಬರುವ ವಾಹನಗಳಿಗೆ...

ಉಚ್ಚಂಗಿದುರ್ಗ  : ಜೈ ದುರ್ಗಾ ಕ್ರಿಕೆಟ್ ಪಂದ್ಯಾವಳಿ
ಕ್ರೀಡೆ

ಉಚ್ಚಂಗಿದುರ್ಗ  : ಜೈ ದುರ್ಗಾ ಕ್ರಿಕೆಟ್ ಪಂದ್ಯಾವಳಿ

ಹರಪನಹಳ್ಳಿ : ಯಾವುದೇ ಆಟದಲ್ಲಿ ಸೋಲು ಗೆಲುವು ಮುಖ್ಯವಲ್ಲ, ಕ್ರೀಡಾಸಕ್ತಿಯಿಂದ ಪಾಲ್ಗೊಳ್ಳುವುದು ಮುಖ್ಯವೆಂದು ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಹೇಳಿದರು. ತಾಲ್ಲೂಕಿನ ಉಚ್ಚಂಗಿದುರ್ಗ ಗ್ರಾಮದಲ್ಲಿ ಜೈ ದುರ್ಗಾ ಕ್ರಿಕೆಟರ್ಸ್ ವತಿಯಿಂದ 4ನೇ ಬಾರಿ...

ಶಿಕ್ಷಣ

ಉಚ್ಚಂಗಿದುರ್ಗ : ಪುಷ್ಪಗಿರಿ ಶಾಲೆಯಲ್ಲಿ ವಸ್ತು ಪ್ರದರ್ಶನ

ಹರಪನಹಳ್ಳಿ : ತಾಲ್ಲೂಕಿನ ಉಚ್ಚಂಗಿದುರ್ಗ ಗ್ರಾಮದ ಪುಷ್ಪಗಿರಿ ಪಬ್ಲಿಕ್ ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ವಿಜ್ಞಾನ ವಸ್ತು ಪ್ರದರ್ಶನವು ವಿದ್ಯಾರ್ಥಿಗಳ ಪ್ರತಿಭೆ ಪ್ರದರ್ಶನಕ್ಕೆ ಉತ್ತಮ ವೇದಿಕೆಯಾಗಿ ಹೊರಹೊಮ್ಮಿತು. ವಿದ್ಯಾರ್ಥಿಗಳು ವಿವಿಧ ಮಾದರಿಗಳು, ರಸಗೊಬ್ಬರ...

ಉಚ್ಚಂಗಿದುರ್ಗ : ದುರ್ಗಮ್ಮ, ಚೌಡಮ್ಮ ದೇವಿ ಕಾರ್ತಿಕೋತ್ಸವ
ಸುದ್ದಿಗಳು

ಉಚ್ಚಂಗಿದುರ್ಗ : ದುರ್ಗಮ್ಮ, ಚೌಡಮ್ಮ ದೇವಿ ಕಾರ್ತಿಕೋತ್ಸವ

ಹರಪನಹಳ್ಳಿ : ತಾಲ್ಲೂಕಿನ ಉಚ್ಚಂಗಿದುರ್ಗ ಗ್ರಾಮದಲ್ಲಿ ದುರ್ಗಾಂಭಿಕ ದೇವಿ ಹಾಗೂ ಚೌಡಮ್ಮ ದೇವಿ ಕಾರ್ತಿಕೋತ್ಸವ ಅದ್ದೂರಿಯಾಗಿ ನೆರವೇರಿತು. ಮಂಗಳವಾರ ದುರ್ಗಮ್ಮ ಹಾಗೂ ಚೌಡಮ್ಮ ದೇವಿಗೆ ವಿಶೇಷ ಅಲಂಕಾರ ಪೂಜೆ ಸಲ್ಲಿಸಲಾಯಿತು. ಬುಧವಾರ...

ವಾರುಣಿ ಮುಡಿಗೇರಿದ ವಿಶ್ವ ಚೆಸ್ ಕಪ್ ಚಾಂಪಿಯನ್
ಕ್ರೀಡೆ

ವಾರುಣಿ ಮುಡಿಗೇರಿದ ವಿಶ್ವ ಚೆಸ್ ಕಪ್ ಚಾಂಪಿಯನ್

ಹರಪನಹಳ್ಳಿ : ತಾಲ್ಲೂಕಿನ ಉಚ್ಚಂಗಿದುರ್ಗ ಗ್ರಾಮದ ಡಾ.ಅಶೋಕ ನಂಜನಗೌಡರ ಮತ್ತು ಡಾ.ಶಕುಂತಲಾ ದಂಪತಿ ಪುತ್ರಿ ವಾರುಣಿ ನಂಜನಗೌಡರ ಅವರು ಭಾನುವಾರ ವಿಶ್ವ ಚೆಸ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಡಿ.14ರ ಭಾನುವಾರ ಕೊಪ್ಪಳ...

police-arrested-criminals-uchangidurga-arsikere
ಅಪರಾಧ

ಉಚ್ಚಂಗಿದುರ್ಗ : ನಾಲ್ವರು ಕಳ್ಳರ ಸೆರೆ ಹಿಡಿದ ಪೊಲೀಸರು

ಹರಪನಹಳ್ಳಿ :  ತಾಲ್ಲೂಕಿನ ಉಚ್ಚಂಗಿದುರ್ಗ ಸಂತೆ ಮೈದಾನದ ಬಳಿ ಗಮನ ಬೇರೆಡೆ ಸೆಳೆದು ಕಳ್ಳತನ ಮಾಡುತ್ತಿದ್ದ ಪ್ರತ್ಯೇಕ ಎರಡು ಗುಂಪಿನ ಆರೋಪಿಗಳನ್ನು ಪೊಲೀಸರು  ಭಾನುವಾರ ಬಂಧಿಸಿದ್ದಾರೆ. ಗಮನ ಬೇರೆಡೆ ಸೆಳೆದು ವಂಚಿಸುತ್ತಿದ್ದ...

ಸುದ್ದಿಗಳು

ಉಚ್ಚಂಗಿದುರ್ಗ ಉಚ್ಚಂಗೆಮ್ಮ ಗುಡ್ಡಕ್ಕೆ ಸಾವಿರಾರು ಭಕ್ತರು

ಉಚ್ಚಂಗಿದುರ್ಗಕ್ಕೆ ಭಕ್ತರ ದಂಡು  ಹರಪನಹಳ್ಳಿ : ಗೌರಿ ಹುಣ್ಣಿಮೆ ಅಂಗವಾಗಿ ತಾಲ್ಲೂಕಿನ ಉಚ್ಚಂಗಿದುರ್ಗದ ಉಚ್ಚಂಗೆಮ್ಮ ಗುಡ್ಡಕ್ಕೆ ಸಾವಿರಾರು ಭಕ್ತರು ಆಗಮಿಸಿದ್ದರು. ಮಂಗಳವಾರ ರಾತ್ರಿಯಿಂದಲೇ ಭಕ್ತರು ಆಗಮಿಸಿ ದೇವಿ ದರ್ಶನ ಪಡೆದರು. ಉಚ್ಚಂಗೆಮ್ಮ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.