ಹರಪನಹಳ್ಳಿ : ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಸಂಚಾಲಕರಾಗಿ ಗುಂಡಗತ್ತಿ ಚಂದ್ರು, ಜಿಲ್ಲಾ ಸಂಚಾಲಕರಾಗಿ ಎಸ್.ದುರ್ಗೇಶ್ ಹಾಗೂ ಜಿಲ್ಲಾ ಸಂಘಟನಾ ಸಂಚಾಲಕರಾಗಿ ಪರಶುರಾಮ್ ಕಂದಗಲ್ ಆಯ್ಕೆಯಾಗಿದ್ದಾರೆ.
ಜಿಲ್ಲಾ ಮಹಿಳಾ ಘಟಕದ ಸಂಚಾಲಕಿ ಲಲಿತಮ್ಮ, ತಾಲ್ಲೂಕು ಖಜಾಂಚಿಯಾಗಿ ಎಸ್.ಚಿರಂಜೀವಿ, ತಾಲ್ಲೂಕು ಸಂಘಟನೆ ಸಂಚಾಲಕ ಊಟೇರ ರವಿಕುಮಾರ, ಕೋಟೆಪ್ಪ, ತುಂಬಿಗೆರೆ ಡಿ.ನಿಂಗಪ್ಪ, ಹರಿಜನ ಮಾರುತಿ, ಜಿ.ನಾಗರಾಜ್, ಬಿ.ಗುರು, ಚಿಗಟೇರಿ ಅಭಿ, ಚಿರಸ್ತಹಳ್ಳಿ ಮಂಜು, ಜಿಟ್ಟಿನಕಟಟಿ ರಾಜಪ್ಪ, ಟಿ.ತುಂಬಿಗೆರೆ ಅಂಜಿನಪ್ಪ, ಎಡೆಹಳ್ಳಿ ಮಲ್ಲೇಶ, ನಟರಾಜ್,ದೇವರಾಜ್, ವಿಶ್ವಕುಮಾರ,ಬಸವರಾಜ್ ಅವರನ್ನು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಆಯ್ಕೆ ಸಮಿತಿ ಸಭೆಯಲ್ಲಿ ಅಂಬೇಡ್ಕರ ಸಂಘದ ಅಧ್ಯಕ್ಷ ನಿಚ್ಚವ್ವನಹಳ್ಳಿ ಬೀಮಪ್ಪ, ತೆಲಿಗಿ ದಂಡೆಪ್ಪ, ಡಿ.ಎಸ್.ದುರ್ಗೇಶ, ಉಮೇಶ್, ಬಿ.,ಮಹೇಶ್ ಕೂಡ್ಲಿಗಿ, ಬಿ.ದುರ್ಗೇಶ್ ಉಪಸ್ಥಿತರಿದ್ದರು.
Leave a comment