Home ಮಕ್ಕಳಿಗೆ ತಮ್ಮದೇ ಸ್ವಂತ ಹಣದಲ್ಲಿ ₹50 ಸಾವಿರ ಸಾಮಗ್ರಿ ವಿತರಣೆ :
Homeಸುದ್ದಿಗಳು

ಮಕ್ಕಳಿಗೆ ತಮ್ಮದೇ ಸ್ವಂತ ಹಣದಲ್ಲಿ ₹50 ಸಾವಿರ ಸಾಮಗ್ರಿ ವಿತರಣೆ :

Share
Share

ವಿಜಯನಗರ : ಹೂವಿನ ಹಡಗಲಿ ತಾಲ್ಲೂಕಿನ ಸೋಗಿ ಗ್ರಾಮದಲ್ಲಿ ಅಕ್ಟೋಬರ್‌  31ಕ್ಕೆ ನಿವೃತ್ತಿ ವೊಂದುವಂತಹ ಶಿಕ್ಷಕಿಯಾದ ಶ್ರೀಮತಿ ಕೆ.ಜಿ ವನುಜಾಕ್ಷಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸೋಗಿಯಲ್ಲಿ ಮಕ್ಕಳಿಗೋಸ್ಕರ ತಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಮಕ್ಕಳನ್ನು ತಮ್ಮ ಮಕ್ಕಳಂತೆ ನೋಡಿಕೊಂಡು ಇನ್ನೂ ಎರಡು ತಿಂಗಳಲ್ಲಿ ನಿವೃತ್ತಿ ಹೊಂದಲಿದ್ದಾರೆ.

ಇನ್ನೂ ಎರೆಡು ತಿಂಗಳು ಇರುವಾಗಲೇ ಅವರು ಶಾಲೆಯ ಪ್ರತಿಯೊಂದು ಮಗುವಿಗೆ ಎರಡು ನೂರು ರೂಪಾಯಿ ಮೊತ್ತ ಇರುವ ಒಂದು ಕಂಪಾಸ್ ಪೆಟ್ಟಿಗೆ ಹಾಗೂ ಒಂದು ಪ್ಲೇವುಡ್ ಹಾಗೇನೇ ಒಂದರಿಂದ ನಾಲ್ಕನೇ ತರಗತಿ ಮಕ್ಕಳಿಗೆ ಪೆನ್ ಪೆನ್ಸಿಲ್ ಪುಸ್ತಕ ಸುಮಾರು 50,000 ರೂಪಾಯಿ ಮೊತ್ತದ ಸಾಮಾನುಗಳನ್ನು ಸೋಗಿ ಶಾಲೆಯ ಮಕ್ಕಳಿಗೆ ನೀಡಿರುತ್ತಾರೆ.

ಅವರ ಈ ಒಂದು ಮಕ್ಕಳಿಗೋಸ್ಕರ ಮಿಡಿದ ಹೃದಯವನ್ನು ನಾವೆಲ್ಲರೂ ಈ ಸಂದರ್ಭದಲ್ಲಿ ಅವರೊಬ್ಬ ಎಲ್ಲರಿಗೂ ಮಾದರಿ ಶಿಕ್ಷಕಿ ಇಡೀ ತನ್ನ ಸೇವಾ ಅವಧಿಯಲ್ಲಿಯೇ ಒಂದು ಸಿಎಲ್ ಅನ್ನು ಬಳಸದೆ ಇರುವ ಶಿಕ್ಷಕಿ ಕೆ ಜಿ ವನಜಾಕ್ಷಿ ಹಿಂದಿ ಶಿಕ್ಷಕರು ಇವರು ಇಡೀ ಶಿಕ್ಷಕರಿಗೆ ಮಾದರಿ ಶಿಕ್ಷಕಿ ದೇವರು ಅವರಿಗೆ ಆಯುಷ್ಯ ಆರೋಗ್ಯ ಭಾಗ್ಯವನ್ನು ಕೊಟ್ಟು ಕಾಪಾಡಲಿ ಅವರಿಗೆ ಮೂರು ಜನ ಮಕ್ಕಳು ಅವರು ಮೂರು ಜನನು ಎಂಬಿಬಿಎಸ್ ಎಂಡಿ ಡಾಕ್ಟರ್ ಗಳಾಗಿರುತ್ತಾರೆ ಮಕ್ಕಳಿಗೆ ಮಾಡಿದ ಸೇವೆ ಅವರಿಗೆ ಅವರ ಮಕ್ಕಳು ಈ ಒಂದು ಉನ್ನತ ಸ್ಥಾನಕ್ಕೆ ಬರಲು ಸಾಕ್ಷಿಯಾಗಿದೆ.

Share

Leave a comment

Leave a Reply

Your email address will not be published. Required fields are marked *

Related Articles
Homeಸುದ್ದಿಗಳು

ಹರಪನಹಳ್ಳಿ : ತಾಲ್ಲೂಕು ಮಟ್ಟದ ಪ್ರಜಾಸೇವೆ ಆಂದೋಲನ 

ಪ್ರಜಾಸೇವ ಆಂದೋಲನ ಜನರ ಹೃದಯಕ್ಕೆ ಮುಟ್ಟುವಂತಿರಲಿ ಹರಪನಹಳ್ಳಿ :  ಹಿಂದೆ ತಮ್ಮ ಸಮಸ್ಯೆಗಳಿಗೆ ಪರಿಹಾರ ದೊರೆಯುವ ಭರವಸೆಯಿಲ್ಲದೆ...

Homeಸುದ್ದಿಗಳು

ಬಾಲಕನ ಕೊಲೆಗೈದ ಆರೋಪಿಗೆ ಜೀವಾವಧಿ ಶಿಕ್ಷೆ 

ಹೊಸಪೇಟೆ (ವಿಜಯನಗರ ಜಿಲ್ಲೆ ) : ಏಳು ವರ್ಷದ ಬಾಲಕನನ್ನು ಅಪಹರಿಸಿ ಕಾಲುವೆಗೆ ಎಸೆದು ಕೊಲೆ...

Homeಸುದ್ದಿಗಳು

ಜೆಡಿಎಸ್ ಅಧ್ಯಕ್ಷರಾಗಿ ವಿ. ಮಲ್ಕಪ್ಪ ಆಯ್ಕೆ

ಹರಪನಹಳ್ಳಿ : ತಾಲ್ಲೂಕು ಜಾತ್ಯಾತೀತ ಜನತಾದಳದ (ಜೆಡಿಎಸ್) ನೂತನ ಅಧ್ಯಕ್ಷರಾಗಿ ತಾವರೆಗೊಂದಿ ಗ್ರಾಮದ ವಿ. ಮಲ್ಕಪ್ಪ...

Homeಸುದ್ದಿಗಳು

ಮಕ್ಕಳಿಗೆ ವಿದ್ಯೆಯೊಂದಿಗೆ ಉತ್ತಮ ಸಂಸ್ಕಾರ ನೀಡುವ ಹೊಣೆ ಎಲ್ಲರದ್ದು: ಪ್ರಾಂಶುಪಾಲ ಡಾ. ಎಂ. ಸುರೇಶ್

ಹರಪನಹಳ್ಳಿ : 'ಇಂದಿನ ಮಕ್ಕಳಿಗೆ ವಿದ್ಯೆಯ ಜೊತೆಗೆ ಉತ್ತಮ ಸಂಸ್ಕಾರವನ್ನು ನೀಡುವ ಹೊಣೆಯನ್ನು ಪ್ರತಿಯೊಬ್ಬರೂ ಹೊರಬೇಕು'...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.