Home ಸುದ್ದಿಗಳು ಜುಲೈ 2 ರಿಂದ ಗೃಹಜ್ಯೋತಿ ಸ್ಥಾವರಗಳ ದಾಖಲಾತಿ ಪರಿಶೀಲನೆ
ಸುದ್ದಿಗಳು

ಜುಲೈ 2 ರಿಂದ ಗೃಹಜ್ಯೋತಿ ಸ್ಥಾವರಗಳ ದಾಖಲಾತಿ ಪರಿಶೀಲನೆ

Share
Share

ವಿಜಯನಗರ :  ಹೊಸಪೇಟೆ ನಗರ ಉಪವಿಭಾಗ-2ರ ವ್ಯಾಪ್ತಿಗೆ ಒಳಪಡುವ ಅರವಿಂದ್ ನಗರ, ಮೆಹಬೂಬ್ ನಗರ್, ಕಂಚಗಾರಪೇಟೆ, ಹಂಪಿರೋಡ್, ಜಂಬುನಾಥ್ ರೋಡ್, ಎಸ್.ಎಲ್.ಚೌಕಿ, ಗಾಂದಿ ಚೌಕ್, ಪೋಲಿಸ್ ಕ್ವಾಟರ್ಸ್, ವಾಲ್ಮೀಕಿ ಸರ್ಕಲ್, ಆಕಾಶವಾಣಿ, ರಾಣಿಪೇಟೆ, ಉಕ್ಕಡ್‌ಕೇರಿ, ತಳವಾರ್‌ಕೇರಿ, ಮ್ಯಾಸ್ಕೇರಿ, ಎಸ್.ಆರ್ ನಗರ,  ರಾಮ ಟಾಕೀಸ್, ಕೊಂಡನಾಯಕನ ಹಳ್ಳಿ, ಎಂ.ಪಿ.ಪ್ರಕಾಶ್ ನಗರ, ಸಂಕ್ಲಾಪುರ, ಕಾರಿಗನೂರು, ಮುದ್ಲಾಪುರ, ಅನಂತಶಯನಗುಡಿ,ಬಳ್ಳಾರಿ ರೋಡ್, ಬಸ್‌ಡಿಪೋ ಏರಿಯಾ, ಅಜಾದ್ ನಗರ, ಜೆ.ಪಿ ನಗರ, ಪಟೇಲ್ ನಗರ ಶಾಖೆಗಳಿಗೆ ಒಳಪಡುವ ಗೃಹಜ್ಯೋತಿ ಸ್ಥಾವರಗಳ ದಾಖಲಾತಿ ಪರಿಶೀಲಿಸಲಾಗುವುದು.

ಈ ಹಿನ್ನೆಲೆಯಲ್ಲಿ ಜೆಸ್ಕಾಂ ಇಲಾಖೆ ಸಿಬ್ಬಂದಿ ತಮ್ಮ ಮನೆಗೆ ಬೇಟಿ ನೀಡಿದಾಗ ಆಧಾರ್ ಕಾರ್ಡ್, ವೋಟರ್ ಐಡಿ, ರೇಷನ್ ಕಾರ್ಡ್, ಪಾನ್ ಕಾರ್ಡ್, ಜಾತಿ ಪ್ರಮಾಣಪತ್ರ ಹಾಗೂ ಪಾಸ್ ಪೋರ್ಟ್ ಸೈಜ್ ಪೋಟೋ ದಾಖಲೆಗಳನ್ನು ನೀಡಿ ಸಹಕರಿಸುವಂತೆ ಜೆಸ್ಕಾಂ ನಗರ ಉಪವಿಭಾಗ-2 ರ ಕಾರ್ಯ ಮತ್ತು ಪಾಲನಾ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

 

Share

Leave a comment

Leave a Reply

Your email address will not be published. Required fields are marked *

Related Articles
Homeಸುದ್ದಿಗಳು

ಹರಪನಹಳ್ಳಿ : ತಾಲ್ಲೂಕು ಮಟ್ಟದ ಪ್ರಜಾಸೇವೆ ಆಂದೋಲನ 

ಪ್ರಜಾಸೇವ ಆಂದೋಲನ ಜನರ ಹೃದಯಕ್ಕೆ ಮುಟ್ಟುವಂತಿರಲಿ ಹರಪನಹಳ್ಳಿ :  ಹಿಂದೆ ತಮ್ಮ ಸಮಸ್ಯೆಗಳಿಗೆ ಪರಿಹಾರ ದೊರೆಯುವ ಭರವಸೆಯಿಲ್ಲದೆ...

Homeಸುದ್ದಿಗಳು

ಬಾಲಕನ ಕೊಲೆಗೈದ ಆರೋಪಿಗೆ ಜೀವಾವಧಿ ಶಿಕ್ಷೆ 

ಹೊಸಪೇಟೆ (ವಿಜಯನಗರ ಜಿಲ್ಲೆ ) : ಏಳು ವರ್ಷದ ಬಾಲಕನನ್ನು ಅಪಹರಿಸಿ ಕಾಲುವೆಗೆ ಎಸೆದು ಕೊಲೆ...

Homeಸುದ್ದಿಗಳು

ಜೆಡಿಎಸ್ ಅಧ್ಯಕ್ಷರಾಗಿ ವಿ. ಮಲ್ಕಪ್ಪ ಆಯ್ಕೆ

ಹರಪನಹಳ್ಳಿ : ತಾಲ್ಲೂಕು ಜಾತ್ಯಾತೀತ ಜನತಾದಳದ (ಜೆಡಿಎಸ್) ನೂತನ ಅಧ್ಯಕ್ಷರಾಗಿ ತಾವರೆಗೊಂದಿ ಗ್ರಾಮದ ವಿ. ಮಲ್ಕಪ್ಪ...

Homeಸುದ್ದಿಗಳು

ಮಕ್ಕಳಿಗೆ ವಿದ್ಯೆಯೊಂದಿಗೆ ಉತ್ತಮ ಸಂಸ್ಕಾರ ನೀಡುವ ಹೊಣೆ ಎಲ್ಲರದ್ದು: ಪ್ರಾಂಶುಪಾಲ ಡಾ. ಎಂ. ಸುರೇಶ್

ಹರಪನಹಳ್ಳಿ : 'ಇಂದಿನ ಮಕ್ಕಳಿಗೆ ವಿದ್ಯೆಯ ಜೊತೆಗೆ ಉತ್ತಮ ಸಂಸ್ಕಾರವನ್ನು ನೀಡುವ ಹೊಣೆಯನ್ನು ಪ್ರತಿಯೊಬ್ಬರೂ ಹೊರಬೇಕು'...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.