ಹರಪನಹಳ್ಳಿ : ಪುರಸಭೆ ಆವರಣದಲ್ಲಿ ಜರುಗಿದ 70ನೇ ಕನ್ನಡ ರಾಜ್ಯೋತ್ಸವದಲ್ಲಿ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಧ್ವಜಾರೋಹಣ ನೆರವೇರಿಸಿದರು.
ಅಧ್ಯಕ್ಷೆ ಎಂ.ಫಾತೀಮಾಬಿ ಷೆಕ್ಷಾವಲಿ, ಸದಸ್ಯರಾದ ಇಜಂತಕರ್ ಮಂಜುನಾಥ, ಅಬ್ದುಲ್ ರೆಹಮಾನ್, ಲಾಠಿ ದಾದಾಪೀರ, ಜಾಕೀರ್ ಹುಸೇನ್, ಉದ್ದಾರ ಗಣೇಶ, ಹನುಮಕ್ಕ, ಕೌಟಿ ಸುಮಾ ವಾಗೀಶ, ಖ್ಯಾಧಿಕಾರಿ ರೇಣುಕಾ ಎಸ್.ದೇಸಾಯಿ, ನಾಮ ನಿರ್ದೇಶಿತ ಸದಸ್ಯರಾದ ಹೇಮಣ್ಣ ಮೋರಗೇರಿ, ಗುಡಿ ನಾಗರಾಜ್, ಮುಖಂಡರಾದ ಹನುಮಂತಪ್ಪ, ಆರೋಗ್ಯ ನಿರೀಕ್ಷಕ ಮಂಜುನಾಥ, ಮತ್ತೂರು ಬಸವರಾಜ್ ಇತರರಿದ್ದರು.
