ಕಂಚಿಕೆರೆ :ಸಾಮೂಹಿಕ ವಿವಾಹಕ್ಕೆ ಅರ್ಜಿ ಆಹ್ವಾನ

Sirisuddi Kannada
0 Min Read

ಹರಪನಹಳ್ಳಿ : ತಾಲ್ಲೂಕಿನ ಕಂಚಿಕೆರೆ ಗ್ರಾಮ್ ಕೋಡಿಸಿದ್ದೇಶ್ವರ ಕಲ್ಯಾಣ‌ ಮಂಟಪದಲ್ಲಿ ಏಪ್ರಿಲ್ 12 ರಂದು ಸಾಮೂಹಿಕ ವಿವಾಹ ಆಯೋಜಿಸಿದ್ದು,ಆಸಕ್ತರಿಂದ‌ ಅರ್ಜಿ ಆಹ್ವಾನಿಸಲಾಗಿದೆ.

ಲಿಂಗೈಕ್ಯ ಬಿದ್ರಿ ರೇವಣಸಿದ್ದಪ್ಪ ಅವರ ಸ್ಮರಣಾರ್ಥವಾಗಿ
ಕಂಚಿಕೆರೆ ಮೀನಾಕ್ಷಮ್ಮ ಮತ್ತು ಸುನೀಲ್ ಕುಮಾರ್ ಬಿದ್ರಿ ಹಾಗೂ ಡಾ. ಕೊಟ್ರೇಶ್ ಬಿದ್ರಿ, ಅನುರಾಧಮ್ಮ ಅವರುಗಳು 26 ನೇ ವರ್ಷದ ಸಂಪೂರ್ಣ ಉಚಿತ ಸಾಮೂಹಿಕ ವಿವಾಹ ಆಯೋಜಿಸಿದ್ದಾರೆ.

ಹೆಸರು ನೊಂದಾವಣೆ ಹಾಗೂ ಹೆಚ್ಚಿನ‌ ಮಾಹಿತಿಗೆ 94486 54884, 97412 88330, 97412 11440 ಸಂಖ್ಯೆ ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

Share This Article
Leave a Comment